March 21, 2012

ನಂದನ ನಾಮ ಸಂವತ್ಸರ Nandana nama Samvatsara 2012-13

ನಂದನ ನಾಮ ಸಂವತ್ಸರವು 23 March 2012 ರಂದು ಪ್ರಾರಂಭಿಸುತ್ತದ. ಈ ಸಂವತ್ಸರದ ಪಂಚಾಗ ಮತ್ತು ಪಂಚಾಗ ಶ್ರವಣವನ್ನು ಇಲ್ಲಿ ಕೊಟ್ಟಿದೆ. ನಿಮ್ಮ ವೈಯುಕ್ತಿಕ / ಮನೆಯ ಉಪಯೋಗಕ್ಕೆ ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರತಿಗಳಿಗೆ ಮತ್ತು ಬೇರೆ ಉಪಯೋಗಕ್ಕೆ ನಮ್ಮನ್ನು ಸಂಪರ್ಕಿಸಿ. ನಂದನ ನಾಮ ಸಂವತ್ಸರ 2012-13 ಪಂಚಾಗ ಡೌನ್ಲೋಡ್ ಮಾಡಲಿಕ್ಕೆ ಇಲ್ಲಿ ಕ್ಲಿಕ್ ಮಾಡಿ ನಂದನ nama samvathsara begins on 23 March 2012. Panchanga for the year in Kannada including Panchanga Shravana is hosted here. You may download the panchanga for personal / domestic use. For hard copies and reproduction kindly contact us: snrao(at)qualitysystems.co.in Click here to download ನಂದನ Year Panchangam 2012-13 in Kannada. Panchangas available in English and Tamil. Click here to read how does one celebrate Ugadi ?



No comments: